
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿರಿಯ ಪತ್ರಕರ್ತ, ಜನಸಾಹಿಯ ಪೀಠದ ಅಧ್ಯಕ್ಷ, ಕವಿ, ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಪುಂಡಲೀಕ ಪಾಟೀಲ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಪುಂಡಲೀಕ ಪಾಟೀಲ ಅವರು ಪತ್ನಿ, ಇಬ್ಬರು ಪುತ್ರಿಯರು, ಪುತ್ರರನ್ನು ಅಗಲಿದ್ದಾರೆ. 30ಕ್ಕು ಹೆಚ್ಚು ಮಕ್ಕಳ ಸಾಹಿತ್ಯ ರಚಿಸಿದ್ದ ಪುಂಡಲೀಕ ಪಾಟೀಲ ಅವರು ಬೀದಿ ನಾಟಕಗಳನ್ನು ಮಾಡಿ ಜಿಲ್ಲಾಡಳಿತ ಪ್ರಶಸ್ತಿಗೂ ಭಾಜನರಾಗಿದ್ದರು.
ಪುಂಡಲೀಕ ಅವರ ನಿಧನಕ್ಕೆ ಜನಸಾಹಿತ್ಯ ಪೀಠ, ಪತ್ರಕರ್ತರು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಾಜ್ಯಾದ್ಯಂತ ಪರೀಕ್ಷೆಗಳನ್ನು ಮುಂದೂಡಿ ಶಿಕ್ಷಣ ಇಲಾಖೆ ಆದೇಶ
https://pragati.taskdun.com/latest/education-department-orders-postponement-of-statewide-exams/