
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ತಮ್ಮ ಸಾಮರ್ಥ್ಯ ಮೀರಿ ದುಡಿಯುವ ಜೀವಿಗಳ ಸಾಲಿನಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿರುತ್ತಾರೆ. ಚಾಲಕರ ಈ ಜನಪರ ಸೇವೆಗೆ ಹೃದಯಸ್ಪರ್ಶಿ” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಶ್ರೀ ಹಿಂಡಲಗಾ ಗಣಪತಿ ಆಟೋ ಸ್ಟ್ಯಾಂಡ್
ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ಹಗಲಿರುಳು ಶ್ರಮಿಸುವ ಆಟೋ ಚಾಲಕರ ಸೇವೆ ನಿಜಕ್ಕೂ ಅದ್ಭುತ. ಆಟೋ ಚಾಲಕರ ಹಿತರಕ್ಷಣೆಗೆ ನನ್ನಿಂದಾದ ನೆರವು ನೀಡಲು ಸದಾ ಬದ್ಧವಾಗಿದ್ದೇನೆ” ಎಂದು ಅವರು ಹೇಳಿದರು.

ಈ ಸಮಯದಲ್ಲಿ ಸ್ಥಳೀಯ ಆಟೋ ಚಾಲಕರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಕೋವಿಡ್-19 ಹುಟ್ಟಿದ್ದು ಬಹುಶಃ ವುಹಾನ್ ಲ್ಯಾಬ್ ನಲ್ಲಿ
https://pragati.taskdun.com/covid-19-was-probably-born-in-a-wuhan-lab/
*SSLC ಪೂರ್ವ ಸಿದ್ಧತಾ ಪರೀಕ್ಷೆಗೂ ತಟ್ಟಿದ ಮುಷ್ಕರದ ಬಿಸಿ; ಎಕ್ಸಾಂ ಮುಂದೂಡಿಕೆ*
https://pragati.taskdun.com/sslcpreparatory-exampost-ponestate-govt-employees/
*ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ ಆರಂಭ*
https://pragati.taskdun.com/7th-pay-commissiongovt-employeesstrike/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ