ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಹರಿಯಾಣದಲ್ಲಿ ಜೂನಿಯರ್ ಅಥ್ಲೆಟಿಕ್ಸ್ ಮಹಿಳಾ ತರಬೇತುದಾರರೊಬ್ಬರು ರಾಜ್ಯ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.
ಸಿಂಗ್ ತಮಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕಿಸಿ ಸ್ನ್ಯಾಪ್‌ಚಾಟ್ ಡೌನ್‌ಲೋಡ್ ಮಾಡಲು ಕೇಳಿಕೊಂಡಿದ್ದಾರೆ. ಸಚಿವರು ತಮ್ಮ ಸಂದೇಶಗಳನ್ನು “ಕಣ್ಮರೆಯಾಗುತ್ತಿರುವ ಮೋಡ್ (disappearing mode)” ನಲ್ಲಿ ಕಳುಹಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಸಿಂಗ್ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿ, “ನೀವು ನನ್ನನ್ನು ಸಂತೋಷಪಡಿಸಿ, ನಾನು ನಿಮ್ಮನ್ನು ಸಂತೋಷಪಡಿಸುತ್ತೇನೆ” ಎಂದು ಹೇಳಿದ್ದಾಗಿಗೂ ತರಬೇತಿದಾರ ಮಹಿಳೆ ದೂರಿದ್ದಾರೆ.
ನೋಟು ಅಮಾನ್ಯೀಕರಣ ಅಮಾನ್ಯವಲ್ಲ – ಸುಪ್ರಿಂ ಕೋರ್ಟ್ ತೀರ್ಪು
https://pragati.taskdun.com/demonetisation-not-invalid-supreme-court-judgement/
ಬೈಲಹೊಂಗಲ: ಕಲ್ಲಿನಿಂದ ಹೊಡೆದು ಮರ್ಡರ್
https://pragati.taskdun.com/murder-near-bailhongal/
https://pragati.taskdun.com/balachandra-jarakiholiarabhavianjaneya-templekallolli-maruteshwara-temple-visit/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ