*ಅಭಿಮನ್ಯುವಿನ ಕುಟುಂಬದಲ್ಲಿ ಶೋಕದ ಛಾಯೆ*: *ಮಾವುತ ವಸಂತ ಪತ್ನಿ ಅಂಬಿಕಾ ನಿಧನ*
ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆಯೇ ದುಃಖದ ಸುದ್ದಿ ಹೊರಬಿದ್ದಿದೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಯ ಮಾವುತ ಜೆ.ಎಸ್. ವಸಂತ ಅವರ ಪತ್ನಿ ಅಂಬಿಕಾ (35) ಅವರು ಅನಾರೋಗ್ಯದಿಂದ ಅಕ್ಟೋಬರ್ 15ರಂದು ಬೆಳಿಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ಗಜಪಡೆಯ ಮಾವುತರು ಮತ್ತು ಕಾವಾಡಿಗರ ಕುಟುಂಬಗಳಲ್ಲಿ ಶೋಕ ಮೂಡಿಸಿದೆ. ಈ ಬಾರಿ ದಸರಾ ಮಹೋತ್ಸವದಲ್ಲಿ ನಿಶಾನೆ ಆನೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿಮನ್ಯುವಿನೊಂದಿಗೆ ಮಾವುತ ವಸಂತ ಅವರ ಕುಟುಂಬವೂ ಮೈಸೂರಿನ ಅರಮನೆ ಆವರಣದಲ್ಲಿ … Continue reading *ಅಭಿಮನ್ಯುವಿನ ಕುಟುಂಬದಲ್ಲಿ ಶೋಕದ ಛಾಯೆ*: *ಮಾವುತ ವಸಂತ ಪತ್ನಿ ಅಂಬಿಕಾ ನಿಧನ*
Copy and paste this URL into your WordPress site to embed
Copy and paste this code into your site to embed