*ಶಾರುಖ್ ಖಾನ್ ಕೆರಳಿಸಿದ್ದ ಆ ಒಂದು ವಿಡಿಯೋ*: *ಇನ್‌ಫ್ಲುಯೆನ್ಸರ್‌ಗೆ ಕಾನೂನು ನೋಟಿಸ್*
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ವಿಡಿಯೋ ಇದೀಗ ಕಾನೂನು ಸಮರಕ್ಕೆ ಕಾರಣವಾಗಿದೆ. ಸದ್ಗುರು ಕಾರ್ಯಕ್ರಮದಲ್ಲಿ ನಡೆದ ಸಂಭಾಷಣೆಯ ತುಣುಕೊಂದು ವಿವಾದದ ಕಿಡಿ ಹೊತ್ತಿಸಿದೆ. ವಿಡಿಯೋಗೆ ನೀಡಿದ ಕ್ಯಾಪ್ಶನ್ ನಟನ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೀಗ ವಿಡಿಯೋ ಹಂಚಿಕೊಂಡ ಇನ್‌ಫ್ಲುಯೆನ್ಸರ್‌ಗೆ ಶಾರುಖ್ ಪರ ವಕೀಲರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಇತ್ತೀಚೆಗೆ ಸದ್ಗುರು ಅವರ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಈ ವೇಳೆ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ … Continue reading *ಶಾರುಖ್ ಖಾನ್ ಕೆರಳಿಸಿದ್ದ ಆ ಒಂದು ವಿಡಿಯೋ*: *ಇನ್‌ಫ್ಲುಯೆನ್ಸರ್‌ಗೆ ಕಾನೂನು ನೋಟಿಸ್*
Copy and paste this URL into your WordPress site to embed
Copy and paste this code into your site to embed