*ಶಾಹಾಪೂರ ಕಲ್ಲು ತೂರಾಟ ಪ್ರಕರಣ: 10 ಜನ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಶಾಹಾಪೂರದಲ್ಲಿ ನಿನ್ನೆ ನಡೆದ ಕಲ್ಲು ತೂರಾಟಕ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ವಶಕ್ಕೆ ಪಡೆದಿರುವ ಬೆಳಗಾವಿ ಪೊಲೀಸರು ಎರಡು ಪ್ರತ್ಯೆಕ ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದಾರೆ.Home add -Advt ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಎರಡು ಯುವಕರ ಗುಂಪಿನ ನಡುವೆ ಜಗಳವಾಗಿ, ಕಲ್ಲು ತೂರಾಟ ನಡೆದಿತು. ಬಳಿಕ ಈ ಘಟನೆಯಲ್ಲಿ ಮಕ್ಕಳ ಅವರ ಪೋಷಕರು ಭಾಗಿಯಾಗಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೊಗುವ ಮುನ್ನ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದರು. … Continue reading *ಶಾಹಾಪೂರ ಕಲ್ಲು ತೂರಾಟ ಪ್ರಕರಣ: 10 ಜನ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed