Latest

ಸುಂಕಸಾಳ ಬಳಿ ಶಂಕರ ಮಾರಿಹಾಳ ಪತ್ತೆ

ಸುಂಕಸಾಳ ಬಳಿ ಶಂಕರ ಮಾರಿಹಾಳ ಪತ್ತೆ

ಪ್ರಗತಿವಾಹಿನಿ ಸುದ್ದಿ, ಕಾರವಾರ –

Home add -Advt

ಅಂಕೋಲಾ-ಯಲ್ಲಾಪುರ ಗಡಿಯಲ್ಲಿ ಸುಂಕಸಾಳ ಎಂಬಲ್ಲಿ ಕಾರವಾರ ಡಿವೈ ಎಸ್ಪಿ ಶಂಕರ ಮಾರಿಹಾಳ ಸಿಕ್ಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಅವರನ್ನು ಹುಡುಕಲು ತೆರಳಿದ್ದ ಪೊಲೀಸ್, ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಪತ್ತೆ ಮಾಡಿದ್ದು, ಮಾರಿಹಾಳ ತೀರಾ ಬಳಲಿದ್ದಾರೆ. ಅವರ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಕರೆತರುವ ಸಾಧ್ಯತೆ ಇದೆ.

ಸಂಬಂಧಿಸಿದ ಸುದ್ದಿಗಳು –

ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ ಮಿಸ್ಸಿಂಗ್?

ದೂರವಾಣಿ ಸಂಪರ್ಕಕ್ಕೆ ಸಿಕ್ಕಿದ ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ

ಮಾರಿಹಾಳ ಸಿಕ್ಕಿಕೊಂಡಿದ್ದ ಕಾಡು ಹೇಗಿದೆ ಗೊತ್ತಾ?

Related Articles

Back to top button