*ಜೈಲಿನಲ್ಲಿದ್ದುಕೊಂಡೇ ವಿವಾದಾತ್ಮಕ ಸಂದರ್ಶನ ನೀಡಿದ ಶರ್ಜಿಲ್ ಇಮಾಮ್*: *ಯಾರೀತ?*
ಪ್ರಗತಿವಾಹಿನಿ ಸುದ್ದಿ: ದೆಹಲಿಯ ತಿಹಾರ್ ಜೈಲಿನಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತ ಶರ್ಜೀಲ್ ಇಮಾಮ್, ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ದೇಶಾದ್ಯಂತ ವ್ಯಾಪಕ ರಾಜಕೀಯ ಮತ್ತು ಸೈದ್ಧಾಂತಿಕ ಚರ್ಚೆಗೆ ಕಾರಣವಾಗಿದೆ. ಸಂದರ್ಶನದಲ್ಲಿ ಭಾರತದ ಪ್ರಮುಖ ಸಾಂವಿಧಾನಿಕ ತತ್ವಗಳನ್ನು ಪ್ರಶ್ನಿಸಿರುವ ಇಮಾಮ್, ದೇಶದಲ್ಲಿ ಮುಸ್ಲಿಮರಿಗೆ ರಾಜಕೀಯ ಅಧಿಕಾರ ದಕ್ಕದಂತೆ ಮಾಡುವಲ್ಲಿ ಉದಾರವಾದಿಗಳು ಮತ್ತು ಹಿಂದುತ್ವ ಬೆಂಬಲಿಗರು ಇಬ್ಬರೂ ಒಂದೇ ರೀತಿಯ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹೇಳಿಕೆಯನ್ನು ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಕಟುವಾಗಿ ಟೀಕಿಸಿದ್ದು, ಇದನ್ನು ನೇರವಾಗಿ ‘ಇಸ್ಲಾಮಿಸ್ಟ್ … Continue reading *ಜೈಲಿನಲ್ಲಿದ್ದುಕೊಂಡೇ ವಿವಾದಾತ್ಮಕ ಸಂದರ್ಶನ ನೀಡಿದ ಶರ್ಜಿಲ್ ಇಮಾಮ್*: *ಯಾರೀತ?*
Copy and paste this URL into your WordPress site to embed
Copy and paste this code into your site to embed