*ಗದ್ದೆಗಿಳಿದು ಭತ್ತದ ನಾಟಿ ಮಾಡಿದ BJP ಶಾಸಕಿ ಶಶಿಕಲಾ ಜೊಲ್ಲೆ*
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಗದ್ದೆಗಿಳಿದು ನಾಟಿ ಮಾಡುವುದು ಒಂದು ಪುಣ್ಯದ ಕೆಲಸ. ಏಕೆಂದರೆ ಈ ಕೈಗಳು ಅದೆಷ್ಟೋ ಜನರ ಹಸಿವು ನೀಗಿಸುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.Home add -Advt ತೆಲಂಗಾಣ ರಾಜ್ಯದ ಬಾಲ್ಕೊಂಡ ಮತಕ್ಷೇತ್ರದ ಭೀಮಗಲ್ ನಲ್ಲಿ ರೈತ ಮಹಿಳೆಯರೊಂದಿಗೆ ಮಾಜಿ ಸಚಿವೆ, ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಭತ್ತ ನಾಟಿ ಮಾಡಿ, ಅವರ ಪರಿಶ್ರಮಕ್ಕೆ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಅಡಿದ ಶಶಿಕಲಾ ಜೊಲ್ಲೆ, ಭತ್ತದ ನಾಟಿ ಮಾಡುವುದು ಒಂದು ಪುಣ್ಯದ … Continue reading *ಗದ್ದೆಗಿಳಿದು ಭತ್ತದ ನಾಟಿ ಮಾಡಿದ BJP ಶಾಸಕಿ ಶಶಿಕಲಾ ಜೊಲ್ಲೆ*
Copy and paste this URL into your WordPress site to embed
Copy and paste this code into your site to embed