*ಶಿವಗಂಗೆ ಬೆಟ್ಟಕ್ಕೆ ಟ್ರೆಕಿಂಗ್ ಗೆ ಹೋಗಿದ್ದ ಯುವಕ ನಾಪತ್ತೆ ಪ್ರಕರಣ: ಬೆಟ್ಟದಿಂದಲೇ ಬೇರೆ ದಾರಿಯಲ್ಲಿ ಎಸ್ಕೇಪ್ ಆದನಾ ಟೆಕ್ಕಿ?*

ಫ್ರಗತಿವಾಹಿನಿ ಸುದ್ದಿ: ಶಿವಗಂಗೆ ಬೆಟ್ಟಕ್ಕೆ ಬಂದಿದ್ದ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿ ಐದು ದಿನಗಳು ಕಳೆದರೂ ಈವರೆಗೂ ಆತನ ಪತ್ತೆಯಾಗಿಲ್ಲ. ಇಂದು ಕೂಡ ನೆಲಮಂಗಲ ಹಾಗೂ ಡಾಬಸ್ ಪೇಟೆ ಪೊಲೀಸರು ಅದ್ವೈತ್ ಗಾಗಿ ಶೋಧಕಾರ್ಯಾಚರಣೆ ಮುಂದುವರೆಸಿದ್ದಾರೆ. ಈನಡುವೆ ಪೊಲೀಸರಿಗೆ ಆತನ ಬಗ್ಗೆ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಅದ್ವೈತ್ ಹೈಲಿ ಟ್ಯಾಲೆಂಟೆಡ್ ಹ್ಯಾಕರ್. ಅಲ್ಲದೇ ಆತನಿಗೆ ಹುಡುಗಿಯರ ಶೋಕಿ ಇತ್ತು. ಅದ್ವೈತ್ ಇತ್ತೀಚೆಗೆ ಪ್ರಾಪ್ತಿ ಚೌಹಾಣ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಬೇರೊಂದು ಹುಡುಗಿಯ ಜೊತೆ ಚಾಟಿಂಗ್ ನಲ್ಲಿದ್ದ … Continue reading *ಶಿವಗಂಗೆ ಬೆಟ್ಟಕ್ಕೆ ಟ್ರೆಕಿಂಗ್ ಗೆ ಹೋಗಿದ್ದ ಯುವಕ ನಾಪತ್ತೆ ಪ್ರಕರಣ: ಬೆಟ್ಟದಿಂದಲೇ ಬೇರೆ ದಾರಿಯಲ್ಲಿ ಎಸ್ಕೇಪ್ ಆದನಾ ಟೆಕ್ಕಿ?*