Cancer Hospital 2
Laxmi Tai Society2
Beereshwara add32

ಬೆಳಗಾವಿಯಲ್ಲಿ ರಾತ್ರೋರಾತ್ರಿ ಅಂಗಡಿಗೆ ಬೆಂಕಿ : ವಿಡೀಯೋ ನೋಡಿ

Anvekar 3

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂಗಳವಾರ ರಾತ್ರಿ ನಗರದ ಅಂಗಡಿಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

Emergency Service

ನಗರದ ಮಾರುತಿ ಗಲ್ಲಿಯಲ್ಲಿ ಬೆಸ್ ಮೆಂಟ್ ನಲ್ಲಿದ್ದ ಸ್ಟೇಷನರಿ ಅಂಗಡಿಗೆ ಬೆಂಕಿ ತಗುಲಿದೆ. ಇದ್ದಕ್ಕಿದ್ದಂತೆ ಬೆಂಕಿ ಆವರಿಸಿಕೊಂಡಿದ್ದರಿಂದ ಅಪಾ ಪ್ರಮಾಣದಲ್ಲಿ ವಸ್ತುಗಳು ನಾಶವಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಮೂಲಕ ಅಕ್ಕ ಪಕ್ಕ ಆವರಿಸದಂತೆ ತಡೆದರು.

Gokak Jyotishi add 8-2
Bottom Add3
Bottom Ad 2

You cannot copy content of this page