Latest

ಪಾರದರ್ಶಕ ಬಟ್ಟೆ ಧರಿಸಿ ಮುಜುಗರಕ್ಕೀಡಾದ ಬಹುಭಾಷಾ ನಟಿ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಬುಹುಭಾಷಾ ನಟಿ ಶ್ರುತಿ ಹಾಸನ್ ಇತ್ತೀಚೆಗೆ ಧರಿಸಿದ್ದ ಬಟ್ಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಕಾರಣವಾಗಿದೆ.

ಶ್ರುತಿ ಹಾಸನ್ ತಮ್ಮ ತಾಯಿ ಸಾರಿಕಾ ಹಾಗೂ ಬಾಯ್ ಫ್ರೆಂಡ್ ಶಾಂತನು ಹಜಾರಿಕಾ ಜತೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಊಟಕ್ಕಾಗಿ ಮಿಜು ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಶ್ರುತಿ ಧರಿಸಿದ್ದ ಬಟ್ಟೆ ಅವರನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ.

Home add -Advt

ಒಳ ಉಡುಪು ಕಾಣುವಂತಹ ಪಾರದರ್ಶಕ ಕಪ್ಪು ಬಣ್ಣದ ಬಟ್ಟೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸುವ ವೇಳೆ ಅವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳ್ಲಲಿ ಈ ವಿಡಿಯೋ ವೈರಲ್ ಆಗಿದೆ.
ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಖ್ಯಾತ ನಟಿ ಮೃತದೇಹ

Related Articles

Back to top button