ಪ್ರಗತಿವಾಹಿನಿ ಸುದ್ದಿ: ನೈಸ್ ಯೋಜನೆಗೆಂದು ಸಿದ್ಧಗಂಗಾ ಮಠದ 7 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು, ಅದರಲ್ಲಿ 1 ಎಕರೆ ಮಾತ್ರ ಬಳಕೆ ಮಾಡಲಾಗಿದೆ. ಉಳಿದ ಭೂಮಿಯನ್ನು ಮಠಕ್ಕೆ ವಾಪಸ್ ಕೊಡುವಂತೆ ಕೇಳಿದಾಗ ಸಿದ್ದಗಂಗಾ ಸ್ವಾಮೀಜಿಗಳ ಜತೆ ಸಿಎಂ ಡಿಲ್.ಕೆ.ಶಿವಕುಮಾರ್ ಉದ್ಧಟತನದಿಂದ ವರ್ತಿಸಿದ್ದಾರೆ. ಅರ್ಜಿ ಕೊಡಲು ಬರಬೇಡಿ ಆಶಿರ್ವಾದ ಮಾಡಲು ಮಾತ್ರ ಬನ್ನಿ ಎಂದು ಹೇಳಿದ್ದಾರೆಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸ್ವತಃ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ‘ಹಲವು ವಿಚಾರಗಳ ಬಗ್ಗೆ … Continue reading *ಅರ್ಜಿ ಕೊಡಲು ಬರಬೇಡಿ, ಆಶಿರ್ವಾದ ಮಾಡಲು ಮಾತ್ರ ಬನ್ನಿ ಎಂದಿದ್ದರಾ ಸಿಎಂ ಡಿ.ಕೆ.ಶಿವಕುಮಾರ್? ವಿವಾದದ ಬಗ್ಗೆ ಸಿದ್ದಗಂಗಾ ಶ್ರೀ ಸ್ಪಷ್ಟನೆ*
Copy and paste this URL into your WordPress site to embed
Copy and paste this code into your site to embed