Latest

ಭಾರತ್ ಜೋಡೊ ಯಾತ್ರೆ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ಸಂಸದ ಸಾವು

ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಪಂಜಾಬ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ಸಂಸದ ಸಂತೋಖ್ ಚೌಧರಿ (77) ಶನಿವಾರ ಮೃತಪಟ್ಟಿದ್ದಾರೆ.

ಪಂಜಾಬ್‌ನ ಲೂಧಿಯಾನದಲ್ಲಿ ಪಾದಯಾತ್ರೆ ವೇಳೆ ಹಠಾತ್ ಕುಸಿದು ಬಿದ್ದ ಅವರನ್ನು ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಹೃದಯಾಘಾತದಿಂದ  ಮೃತಪಟ್ಟಿದ್ದಾಗಿ ಹೇಳಲಾಗಿದೆ.

ಸಂತೋಕ್ ಸಿಂಗ್ ಸಾವು ಸಂಭವಿಸುತ್ತಲೇ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಇಂದು ಕಾಂಗ್ರೆಸ್ ‘ಕೈ’ ಹಿಡಿಯಲಿದ್ದಾರೆ ಹಲವು ಪ್ರಮುಖರು

Home add -Advt

https://pragati.taskdun.com/today-many-prominent-people-are-going-to-hold-the-hand-of-the-congress/

ಸಾಧಕರಿಗೆ ಚೈತನ್ಯದಾಯಕ ಸಮಯ; ಮಕರ ಸಂಕ್ರಾಂತಿ

https://pragati.taskdun.com/makara-sankranti-an-invigorating-time-for-pros/

*ಪೀಠಗಳ ಅಭಿವೃದ್ಧಿಗೆ ಸರ್ಕಾರ  ಕಂಕಣ ಬದ್ಧವಾಗಿದೆ*

https://pragati.taskdun.com/government-is-committed-to-the-development-of-peethas/

Related Articles

Back to top button