ಶಿರಸಿ TSS ಚುನಾವಣೆ ಫಲಿತಾಂಶ: ಕಡವೆ ಬಣಕ್ಕೆ ಹೀನಾಯ ಸೋಲು; ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರಾಗುವುದು ಖಚಿತ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಶಿರಸಿಯ ಪ್ರತಿಷ್ಠಿತ ತೋಟಗಾರ್ಸ್ ಸೇಲ್ ಸೊಸೈಟಿ ( TSS) ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಡವೆ ಬಣಕ್ಕೆ ಹೀನಾಯ ಸೋಲುಂಟಾಗಿದೆ. ಗೋಪಾಲಕೃಷ್ಣ ವೈದ್ಯ ಬಣ ಭರ್ಜರಿ ಜಯ ಸಾಧಿಸಿದ್ದು, ವೈದ್ಯ ಮುಂದಿನ ಅಧ್ಯಕ್ಷರಾಗುವುದು ಖಚಿತವಾಗಿದೆ.Home add -Advt ಒಟ್ಟೂ 15 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮಧ್ಯರಾತ್ರಿಯವರೆಗೂ ಮತ ಎಣಿಕೆ ಮುಂದುವರಿದಿತ್ತು. 14 ಸ್ಥಾನಗಳಲ್ಲಿ ವೈದ್ಯ ಬಣ ಮುನ್ನಡೆ ಸಾಧಿಸಿದೆ. ಕೇವಲ ಒಂದು ಸ್ಥಾನದಲ್ಲಿ ಮಾತ್ರ ಕಡವೆ ಬಣ ಮುಂದಿತ್ತು. 4 ಪ್ರಾಥಮಿಕ ಸಹಕಾರಿ ಸಂಘದ … Continue reading ಶಿರಸಿ TSS ಚುನಾವಣೆ ಫಲಿತಾಂಶ: ಕಡವೆ ಬಣಕ್ಕೆ ಹೀನಾಯ ಸೋಲು; ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರಾಗುವುದು ಖಚಿತ