Kannada NewsKarnataka NewsLatest

ಶಿರಸಿ TSS ಚುನಾವಣೆ ಫಲಿತಾಂಶ: ಕಡವೆ ಬಣಕ್ಕೆ ಹೀನಾಯ ಸೋಲು; ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರಾಗುವುದು ಖಚಿತ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಶಿರಸಿಯ ಪ್ರತಿಷ್ಠಿತ ತೋಟಗಾರ್ಸ್ ಸೇಲ್ ಸೊಸೈಟಿ ( TSS) ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಡವೆ ಬಣಕ್ಕೆ ಹೀನಾಯ ಸೋಲುಂಟಾಗಿದೆ.

ಗೋಪಾಲಕೃಷ್ಣ ವೈದ್ಯ ಬಣ ಭರ್ಜರಿ ಜಯ ಸಾಧಿಸಿದ್ದು, ವೈದ್ಯ ಮುಂದಿನ ಅಧ್ಯಕ್ಷರಾಗುವುದು ಖಚಿತವಾಗಿದೆ.

Home add -Advt

ಒಟ್ಟೂ 15 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮಧ್ಯರಾತ್ರಿಯವರೆಗೂ ಮತ ಎಣಿಕೆ ಮುಂದುವರಿದಿತ್ತು. 14 ಸ್ಥಾನಗಳಲ್ಲಿ ವೈದ್ಯ ಬಣ ಮುನ್ನಡೆ ಸಾಧಿಸಿದೆ. ಕೇವಲ ಒಂದು ಸ್ಥಾನದಲ್ಲಿ ಮಾತ್ರ ಕಡವೆ ಬಣ ಮುಂದಿತ್ತು.

4 ಪ್ರಾಥಮಿಕ ಸಹಕಾರಿ ಸಂಘದ ಪ್ರತಿನಿಧಿ ಸ್ಥಾನ ಮತ್ತು ಎರಡು ಮಹಿಳಾ ಸ್ಥಾನಗಳಲ್ಲೂ ವೈದ್ಯರಣ ಬಣ ಗೆಲುವು ಸಾಧಿಸಿದೆ. 7 ಸಾಮಾನ್ಯ ಸ್ಥಾನಗಳ ಪೈಕಿ 6ರಲ್ಲಿ ವೈದ್ಯರ ಗುಂಪು ಮುನ್ನಡೆಯಲ್ಲಿದೆ.

Related Articles

Back to top button