*75ರ ಅಜ್ಜನಿಗೆ ಕೈಕೊಟ್ಟು, ಹಳೆ ಗಂಡನ ಜೊತೆ ಹೋದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್*

ಪ್ರಗತಿವಾಹಿನಿ ಸುದ್ದಿ: 75 ವರ್ಷದ ವೃದ್ಧನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದ 30 ವರ್ಷದ ಯುವತಿ ಇದೀಗ ಮದುವೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ. ಉತ್ತರ ಪ್ರದೇಶದ ರಾಮ್ ಸಾಗರ್ ಮತ್ತು ರೀನಾ ರಜಪೂತ್ ಜೋಡಿ ನವರಾತ್ರಿ ಬಳಿಕ ಮದುವೆಯಾಗುವುದಾಗಿ ಘೋಷಿಸಿತ್ತು. ಆದರೆ, ರೀನಾಳ ಮೊದಲ ಪತಿ ಮರಳಿ ಬಂದಿರುವುದೇ ಈ ಸಂಬಂಧ ಮುರಿದುಬೀಳಲು ಕಾರಣ ಎಂಬ ಮಾಹಿತಿ ಹರಿದಾಡುತ್ತಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ರೀನಾ ರಜಪೂತ್ … Continue reading *75ರ ಅಜ್ಜನಿಗೆ ಕೈಕೊಟ್ಟು, ಹಳೆ ಗಂಡನ ಜೊತೆ ಹೋದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್*