Latest

ಪ್ರವಾಹ ಪೀಡಿತ ಸ್ಥಳದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆ; ಔಷಧ ವಿತರಣೆ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಸೋಂದಾ ಸ್ವರ್ಣವಲ್ಲಿ ಮ‌ಹಾಸಂಸ್ಥಾನದ ಶ್ರೀಮಜ್ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಪೇಕ್ಷೆಯಂತೆ ಭಾರತಿಯ ವೈದ್ಯಕೀಯ ಸಂಘ ಶಿರಸಿಯ ಸದಸ್ಯರು ಯಲ್ಲಾಪುರ ತಾಲೂಕಿನ ತಳಕೆಬೇಲ, ಹೆಬ್ಬಾರಕುಂಬ್ರಿ, ಇರಾಪುರ, ಹೊಸಕುಂಬ್ರಿ, ಬಳೆಕಲಗದ್ದೆ, ರಸ್ತೆ ಸಂಪರ್ಕ ಇಲ್ಲದ ಗುಡ್ಡಕುಸಿತಕ್ಕೆ,ಪ್ರವಾಹ ಪೀಡಿತ ಸ್ಥಳದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅವಶ್ಯಕ ಔಷಧ ವಿತರಿಸಲಾಯಿತು.

ಇನ್ನೂಂದು ತಂಡ ಮತ್ತಿಘಟ್ಟ ಮೂಲಕ ವೈದ್ಯ ಹೆಗ್ಗಾರ, ಕಲ್ಲೇಶ್ವರ ಭಾಗಗಳಲ್ಲಿ ಪ್ರವಾಹ ಪೀಡಿತ ಸ್ಥಳದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅವಶ್ಯಕ ಔಷಧ ವಿತರಿಸಲಾಯಿತು.

Related Articles

ಸೋಂದಾ ಸ್ವರ್ಣವಲ್ಲಿ ಮ‌ಹಾಸಂಸ್ಥಾನದ ಸ್ವಯಂ ಸೇವಕರು ಅವಶ್ಯಕ ಸಹಕಾರ ನೀಡಿದರು.
ಬದಲಾವಣೆ ಬಗ್ಗೆ ನನಗೂ ಗೊಂದಲವಿದೆ ಎಂದ ಕೆ.ಎಸ್.ಈಶ್ವರಪ್ಪ

Home add -Advt

Related Articles

Back to top button