*ರಾಹುಲ್ ಗಾಂಧಿಗೂ ಮೊದಲು ಹುಟ್ಟಿದ್ದ ಮಗುವನ್ನು ನೆನೆದು ಭಾವುಕರಾದ ಸೋನಿಯಾ ಗಾಂಧಿ*
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಮೊದಲು ತಮಗೆ ಜನಿಸಿದ್ದ ಮಗುವಿನ ಬಗ್ಗೆ ಪ್ರಸ್ತಾಪಿಸಿ ಭಾವುಕರಾಗಿದ್ದಾರೆ. ಅವರು ತಮ್ಮ ಆತ್ಮಕಥೆ ‘Belonging: A Journey of Love’ ಪುಸ್ತಕದಲ್ಲಿ ಹಲವಾರು ವಿಚಾರಗಳನ್ನು ಬರೆದುಕೊಂಡಿದ್ದು, ತಮ್ಮ ಮೊದಲ ಮಗುವಿನ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ದಂಪತಿಗೆ ರಾಹುಲ್ ಗಾಂಧಿಗೂ ಮುನ್ನ ಮಗುವೊಂದು ಜನಿಸಿತ್ತು. ಆದರೆ, ಆ ಮಗು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿತು ಎಂಬ ವಿಚಾರವನ್ನು … Continue reading *ರಾಹುಲ್ ಗಾಂಧಿಗೂ ಮೊದಲು ಹುಟ್ಟಿದ್ದ ಮಗುವನ್ನು ನೆನೆದು ಭಾವುಕರಾದ ಸೋನಿಯಾ ಗಾಂಧಿ*
Copy and paste this URL into your WordPress site to embed
Copy and paste this code into your site to embed