*ಗೃಹಲಕ್ಷ್ಮಿ ಹಣದಿಂದ ಮಗನ ಎಂಬಿಬಿಎಸ್ ಫೀಸ್, ಮಗಳ ವಿದೇಶ ಪ್ರವಾಸ*: *ಮಹಿಳೆಯರ ಯಶೋಗಾಥೆ ಕೇಳಿ ಭಾವುಕರಾದ ಸಿಎಂ*
ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುವ 2 ಸಾವಿರ ರೂಪಾಯಿಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಹಲವು ಯಶೋಗಾಥೆಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಸಂವಾದದಲ್ಲಿ ಅನಾವರಣಗೊಂಡವು. ಮಗನ ಎಂಬಿಬಿಎಸ್ ಶಿಕ್ಷಣದ ಶುಲ್ಕ ಪಾವತಿಸಿದ ತಾಯಿ, ಮಗಳ ನೃತ್ಯ ಪ್ರದರ್ಶನಕ್ಕಾಗಿ ಮಲೇಷ್ಯಾಕ್ಕೆ ಕಳುಹಿಸಿದ ಕುಟುಂಬ, ಹೊಲಿಗೆ ಯಂತ್ರ ಖರೀದಿಸಿ ಉದ್ಯೋಗ ಸೃಷ್ಟಿಸಿದ ಮಹಿಳೆ, ಐದು ಕುರಿಗಳಿಂದ ಆರಂಭಿಸಿ 300 ಕುರಿಗಳನ್ನು ಸಾಕುತ್ತಿರುವ ಸ್ವಸಹಾಯ ಗುಂಪಿನ ಸದಸ್ಯೆಯರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ … Continue reading *ಗೃಹಲಕ್ಷ್ಮಿ ಹಣದಿಂದ ಮಗನ ಎಂಬಿಬಿಎಸ್ ಫೀಸ್, ಮಗಳ ವಿದೇಶ ಪ್ರವಾಸ*: *ಮಹಿಳೆಯರ ಯಶೋಗಾಥೆ ಕೇಳಿ ಭಾವುಕರಾದ ಸಿಎಂ*
Copy and paste this URL into your WordPress site to embed
Copy and paste this code into your site to embed