*ಸೌಜನ್ಯಾ ಪ್ರಕರಣ*: *ಕೊನೆಯಬಾರಿ ಆಕೆಯನ್ನು ನೋಡಿದ ಐವರ ವಿಚಾರಣೆ ನಡೆಸಿದ SIT*
ಪ್ರಗತಿವಾಹಿನಿ ಸುದ್ದಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆ ಚುರುಕುಗೊಳಿಸಿದೆ. ಇಂದು ಎಸ್ಐಟಿ ಕಚೇರಿಯಲ್ಲಿ ಮರುತನಿಖೆಯ ಭಾಗವಾಗಿ, ಸೌಜನ್ಯಾಳನ್ನು ಕೊನೆಯದಾಗಿ ನೋಡಿದ ಐವರು ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೌಜನ್ಯಾ ಮಾವ ವಿಠಲ ಗೌಡ, ಸಾಕ್ಷಿಗಳಾದ ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಮತ್ತು ಅವರ ಪುತ್ರ ಪ್ರತೀಕ್ ಅವರನ್ನು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಈ ಐವರ ಹೇಳಿಕೆಗಳನ್ನು ಎಸ್ಐಟಿ ತಂಡವು ದಾಖಲಿಸಿಕೊಳ್ಳುತ್ತಿದೆ. ಎಸ್ಐಟಿ ಕಚೇರಿಗೆ ತನಿಖಾಧಿಕಾರಿ … Continue reading *ಸೌಜನ್ಯಾ ಪ್ರಕರಣ*: *ಕೊನೆಯಬಾರಿ ಆಕೆಯನ್ನು ನೋಡಿದ ಐವರ ವಿಚಾರಣೆ ನಡೆಸಿದ SIT*
Copy and paste this URL into your WordPress site to embed
Copy and paste this code into your site to embed