*ಕಿಡಿ ಎಲ್ಲಿಂದ? ಹೊಗೆ ಯಾರಿಗೆ?* *ಭಾರತದ ಯುವ ಮನಸ್ಸಿಗೆ ಇತಿಹಾಸ ಕೇಳುತ್ತಿರುವ ಪ್ರಶ್ನೆಗಳು*

ವರದರಾಜ್ ಭಟ್ ಒಂದು ರಾಷ್ಟ್ರದ ಭವಿಷ್ಯವನ್ನು ಅಳೆಯಬೇಕಾದರೆ ಅದರ ಆರ್ಥಿಕತೆ, ಸೇನಾ ಸಾಮರ್ಥ್ಯ ಅಥವಾ ತಂತ್ರಜ್ಞಾನವನ್ನಷ್ಟೇ ನೋಡುವುದಿಲ್ಲ; ಆ ರಾಷ್ಟ್ರದ ಯುವಜನತೆ ಯಾವ ವಿಷಯಕ್ಕೆ ಉದ್ವೇಗಗೊಳ್ಳುತ್ತಾರೆ, ಯಾವ ವಿಷಯಕ್ಕೆ ವಿವೇಕದಿಂದ ಪ್ರತಿಕ್ರಿಯಿಸುತ್ತಾರೆ ಎಂಬುದನ್ನೂ ಗಮನಿಸಬೇಕು. ಏಕೆಂದರೆ ಇತಿಹಾಸವು ಮರುಮರು ಸಾಬೀತುಪಡಿಸಿರುವ ಸತ್ಯವೊಂದಿದೆ—ರಾಷ್ಟ್ರವನ್ನು ಬಲಿಷ್ಠಗೊಳಿಸುವ ಶಕ್ತಿಯೂ ಯುವಕರೇ; ರಾಷ್ಟ್ರವನ್ನು ಅಸ್ಥಿರಗೊಳಿಸುವ ಸಾಧನವೂ ಕೆಲವೊಮ್ಮೆ ಅದೇ ಯುವಶಕ್ತಿಯಾಗಬಹುದು.Home add -Advt ಇತ್ತೀಚಿನ ದಿನಗಳಲ್ಲಿ ನೀಟ್‌ ಪರೀಕ್ಷೆಯನ್ನು ಕೇಂದ್ರವಾಗಿಸಿಕೊಂಡು ದೇಶದ ಹಲವು ಭಾಗಗಳಲ್ಲಿ ಅಸಮಾಧಾನ, ಪ್ರತಿಭಟನೆಗಳು ಮತ್ತು ತೀವ್ರ ರಾಜಕೀಯ ವಾಗ್ವಾದಗಳು … Continue reading *ಕಿಡಿ ಎಲ್ಲಿಂದ? ಹೊಗೆ ಯಾರಿಗೆ?* *ಭಾರತದ ಯುವ ಮನಸ್ಸಿಗೆ ಇತಿಹಾಸ ಕೇಳುತ್ತಿರುವ ಪ್ರಶ್ನೆಗಳು*