ಬೆಟಗೇರಿ ಗ್ರಾಮದ ಶ್ರೀರಾಮ ಚಂದರಗಿ ಲೆಪ್ಟಿನೆಂಟ್ ಆಗಿ ಆಯ್ಕೆ

ಮಾ.೨೩ರಂದು ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ವತಿಯಿಂದ ಸತ್ಕಾರ, ಗಣ್ಯಮಾನ್ಯರ ಉಪಸ್ಥಿತಿ ಪ್ರಗತಿವಾಹಿನಿ ಸುದ್ದಿ, ಬೆಟಗೇರಿ : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀರಾಮ ಶಂಕರ ಚಂದರಗಿ ಅವರು ಭಾರತೀಯ ಸೈನಿಕ ಸೇನೆಯಲ್ಲಿ ಲೆಪ್ಟಿನೆಂಟ ಆಗಿ ಆಯ್ಕೆಯಾದ ಪ್ರಯುಕ್ತ ಸ್ಥಳೀಯ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ವತಿಯಿಂದ ಸತ್ಕಾರ ಸಮಾರಂಭ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಮಾ.೨೩ರಂದು ಮುಂಜಾನೆ ೧೦ ಗಂಟೆಗೆ ನಡೆಯಲಿದೆ.Home add -Advt ಸ್ಥಳೀಯ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ಅಧ್ಯಕ್ಷ ಲಕ್ಕಪ್ಪ ಮೆಳೆಣ್ಣವರ ಅಧ್ಯಕ್ಷತೆ … Continue reading ಬೆಟಗೇರಿ ಗ್ರಾಮದ ಶ್ರೀರಾಮ ಚಂದರಗಿ ಲೆಪ್ಟಿನೆಂಟ್ ಆಗಿ ಆಯ್ಕೆ