Belagavi NewsBelgaum NewsKannada NewsLatest

*ಖಾನಾಪುರದಲ್ಲಿ ಭಾರಿ ಮಳೆ; ಕುಸಿದು ಬಿದ್ದ ಎರಡು ಮನೆಗಳು*

ಪ್ರಗತಿವಾಹಿನಿ ಸುದ್ದಿ;

ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಹಲವು ಸೇತುವೆಗಳು ಮುಳುಗಡೆಯಾಗಿವೆ. ಈ ನಡುವೆ ಖಾನಾಪುರದಲ್ಲಿ ಎರಡು ಮನೆಗಳು ಕುಸಿದಿವೆ.

ಖಾನಾಪುರದಲ್ಲಿ ವರುಣಾರ್ಭಟಕ್ಕೆ ಎರಡು ಮನೆಗಳು ಕುಸಿತಗೊಂಡಿವೆ. ಖಾನಾಪುರ ತಾಲೂಕಿನ ಭೋರನಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಮ್ದ ಪಾರಾಗಿದ್ದಾರೆ.

Home add -Advt

ಗೋಪಾಲ್ ಹಾಗೂ ಕೈರುನ್ನೀಸಾ ಎಂಬುವವರಿಗೆ ಸೆರಿದ ಮನೆಗಳು ಕುಸಿದು ಬಿದ್ದಿವೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button