*ಸ್ಟಿಂಗ್ ಆಪರೇಷನ್ ಸಾಕ್ಷಿ ಇಲ್ಲಿದೆ: ಪೆನ್ ಡ್ರೈವ್ ಪ್ರದರ್ಶಿಸಿ ಸ್ಫೋಟಕ ಹೇಳಿಕೆ ನೀಡಿದ ಶಾಸಕ ರವಿ ಗಣಿಗ*
ಪ್ರಗತಿವಾಹಿನಿ ಸುದ್ದಿ: ಸಿಎಂ ಹಾಗೂ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ. ಬಿಜೆಪಿ-ಜೆಡಿಎಸ್ ನಾಯಕರು ಖಾಸಗಿ ಏಜೆನ್ಸಿ ಮೂಲಕ ಟ್ರ್ಯಾಪ್ ಗೆ ಯತ್ನಿಸುತ್ತಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸ್ಟಿಂಗ್ ಆಪರೇಷನ್ ಅಂತಾ ಸಿಎಂ ಡಿ.ಕೆ.ಶಿವಕುಮಾರ್ ವಿಪಕ್ಷಗಳ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದರು. ಈ ನಡುವೆ ಕಾಂಗ್ರೆಸ್ ಶಸಾಕ ರವಿ ಗಣಿಗ ಪಕ್ಕಾ ಕುಮಾರಸ್ವಾಮಿ ಶೈಲಿಯಲ್ಲಿಯೇ ಪೆನ್ ಡ್ರೈವ್ ಪ್ರದರ್ಶಿಸಿ ಸ್ಟಿಂಗ್ ಆಪರೇಷನ್ ಸಾಕ್ಷಿ ಇಲ್ಲಿದೆ … Continue reading *ಸ್ಟಿಂಗ್ ಆಪರೇಷನ್ ಸಾಕ್ಷಿ ಇಲ್ಲಿದೆ: ಪೆನ್ ಡ್ರೈವ್ ಪ್ರದರ್ಶಿಸಿ ಸ್ಫೋಟಕ ಹೇಳಿಕೆ ನೀಡಿದ ಶಾಸಕ ರವಿ ಗಣಿಗ*
Copy and paste this URL into your WordPress site to embed
Copy and paste this code into your site to embed