*ತಿಗಣೆ ಔಷಧಿ ವಾಸನೆಗೆ ಪಿಜಿ ಕೊಠಡಿಯಲ್ಲಿಯೇ ಸಾವನ್ನಪ್ಪಿದ ವಿದ್ಯಾರ್ಥಿ*
ಪ್ರಗತಿವಾಹಿನಿ ಸುದ್ದಿ: ತಿಗಣೆ, ಜಿರಳೆ, ಹಲ್ಲಿ ಇಂತಹ ಕೀಟಗಳು ಬಾರದಿರಲಿ ಎಂದು ಸಿಂಪಡಿಸುವ ಔಷಧಗಳು ಮನುಷ್ಯನಿಗೆ ಅದೆಷ್ಟು ವಿಷಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿ. ತಿಗಣೆ ಔಷಧಿ ವಾಸನೆಯಿಂದ ವಿದ್ಯಾರ್ಥಿಯೊಬ್ಬ ವಾಸವಾಗಿದ್ದ ಪಿಜಿ ಕೊಠಡಿಯಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹೆಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಜಿಯಲ್ಲಿ ಈ ದುರಂತ ಸಂಭವಿಸಿದೆ. ಬಿಟೆಕ್ ವಿದ್ಯಾರ್ಥಿ ಪವನ್ ಮೃತ ಯುವಕ. ಆಂಧ್ರಪ್ರದೇಶದ ತಿರುಪತಿ ಮೂಲದ ಪವನ್ ಬಿಟೆಕ್ ಓದಲೆಂದು ಬೆಂಗಳೂರಿನ ಹೆಚ್ ಎ ಎಲ್ … Continue reading *ತಿಗಣೆ ಔಷಧಿ ವಾಸನೆಗೆ ಪಿಜಿ ಕೊಠಡಿಯಲ್ಲಿಯೇ ಸಾವನ್ನಪ್ಪಿದ ವಿದ್ಯಾರ್ಥಿ*
Copy and paste this URL into your WordPress site to embed
Copy and paste this code into your site to embed