*ಖ್ಯಾತ ಹೋಟೆಲ್ ಉದ್ಯಮಿ ಸುಧಾಕರ ಶಾನಭಾಗ ಇನ್ನಿಲ್ಲ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಖ್ಯಾತ ಹೊಟೆಲ್ ಉದ್ಯಮಿ ಸುಧಾಕರ ಶಾನಭಾಗ ವಿಧಿವಶರಾಗಿದ್ದಾರೆ ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಸುಧಾಕರ ಶಾನಭಾಗ್ ನಿಧನರಾಗಿದ್ದಾರೆ. ಶಾನಭಾಗ್ ಬೆಳಗಾವಿ ಕಾಲೇಜು ರಸ್ತೆಯ ಸನ್ಮಾನ್ ಹೊಟೆಲ್ ಮಾಲಿಕರಾಗಿದ್ದರು. ಇತ್ತೀಚಿನ ವರೆಗೂ ಅವರು ಹೊಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮಧ್ಯಾಹ್ನ 1 ಗಂಟೆಗೆ ಸದಾಶಿವನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸುಧಾಕರ ಶಾನಭಾಗ ಅಗಲಿಕೆಗೆ ಗಣ್ಯರು, ಆಪ್ತರು, ಸಂಬಂಧಿಕರು ಕಂಬನಿ ಮಿಡಿದಿದ್ದಾರೆ.Home add -Advt *ಪೋಷಕರ ನಿರ್ಲಕ್ಷ್ಯ: ನವಜಾತ ತ್ರಿವಳಿ ಶಿಶುಗಳು ಸಾವು*
Copy and paste this URL into your WordPress site to embed
Copy and paste this code into your site to embed