Kannada NewsKarnataka NewsLatest

*ಖ್ಯಾತ ಹೋಟೆಲ್ ಉದ್ಯಮಿ ಸುಧಾಕರ ಶಾನಭಾಗ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಖ್ಯಾತ ಹೊಟೆಲ್ ಉದ್ಯಮಿ ಸುಧಾಕರ ಶಾನಭಾಗ ವಿಧಿವಶರಾಗಿದ್ದಾರೆ ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಸುಧಾಕರ ಶಾನಭಾಗ್ ನಿಧನರಾಗಿದ್ದಾರೆ. ಶಾನಭಾಗ್ ಬೆಳಗಾವಿ ಕಾಲೇಜು ರಸ್ತೆಯ ಸನ್ಮಾನ್ ಹೊಟೆಲ್ ಮಾಲಿಕರಾಗಿದ್ದರು. ಇತ್ತೀಚಿನ ವರೆಗೂ ಅವರು ಹೊಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

Home add -Advt

ಮಧ್ಯಾಹ್ನ 1 ಗಂಟೆಗೆ ಸದಾಶಿವನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸುಧಾಕರ ಶಾನಭಾಗ ಅಗಲಿಕೆಗೆ ಗಣ್ಯರು, ಆಪ್ತರು, ಸಂಬಂಧಿಕರು ಕಂಬನಿ ಮಿಡಿದಿದ್ದಾರೆ.

Related Articles

Back to top button