Karnataka NewsLatest

ಸುನೀಲ ಹೆಗ್ಗರವಳ್ಳಿ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು – ಹಾಯ್ ಬೆಂಗಳೂರು ಪತ್ರಿಕೆಯಿಂದ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ ಸುನೀಲ ಹೆಗ್ಗರವಳ್ಳಿ ನಿಧನರಾಗಿದ್ದಾರೆ.

ಮೂಡಿಗೆರೆ ತಾಲೂಕು ಹೆಗ್ಗರವಳ್ಳಿಯ ಮನೆಯಲ್ಲಿ ತೀವ್ರ ಹೃದಯಾಘಾತಕ್ಕೊಗಾದ ಸುನೀಲ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲಿಲ್ಲ.

ಹಾಯ್ ಬೆಂಗಳೂರು ಪತ್ರಿಕೆಯ ಹಿರಿಯ ವರದಿಗಾರರಾಗಿದ್ದ ಅವರು ಸಾಕಷ್ಟು ತನಿಖಾ ವರದಿಗಳನ್ನು ಮಾಡಿ ರಾಜ್ಯಾದ್ಯಂತ ಹೆಸರು ಮಾಡಿದ್ದರು. ನಂತರ ಪ್ರಕರಣವೊಂದರಲ್ಲಿ ರವಿ ಬೆಳೆಗೆರೆಯಿಂದಲೇ ಹತ್ಯೆ ಸಂಚಿಗೆ ಒಳಗಾಗಿದ್ದರೆನ್ನುವ ಪ್ರಕರಣ ಕೂಡ ಸಾಕಷ್ಟು ಸುದ್ದಿ ಮಾಡಿತ್ತು.

ಪೊಲೀಸ್ ಇಲಾಖೆಯಲ್ಲಿ ವಿನೂತನ ಹುದ್ದೆ ಸೃಷ್ಟಿ; 206 ಅಧಿಕಾರಿಗಳ ನೇಮಕ; ದೇಶದಲ್ಲೇ ಮೊದಲು

Home add -Advt

ಯಾರದ್ದೋ ಜಗಳ ಬಿಡಿಸಲು ಹೊಗಿ ಶವವಾದ ಹೊಟೆಲ್ ಉದ್ಯಮಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button