*ಹೊಸ ವಿವಾದ ಸೃಷ್ಟಿಸಿದ ಶಾಸಕ ಟಿ.ರಾಜಾ ಸಿಂಗ್ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ‘ಹಮ್ ದೋ ಹಮಾರೆ ದೋ’ (ಇಬ್ಬರು ಮಕ್ಕಳ ನೀತಿ) ಕಾನೂನು ಜಾರಿಗೆ ಬರದಿದ್ದರೆ, ಹಿಂದೂಗಳು ತಮ್ಮ ಕುಟುಂಬ ಮತ್ತು ಆಸ್ತಿಯ ರಕ್ಷಣೆಗಾಗಿ ಬಂದೂಕು ಹೊಂದುವುದು ಅಗತ್ಯ ಎಂದು ಶಾಸಕ ಟಿ.ರಾಜಾ ಸಿಂಗ್ ತಿಳಿಸಿದ್ದಾರೆ. ತೆಲಂಗಾಣದ ಗೋಶಾಮಹಲ್ ಶಾಸಕರಾಅಗಿರುವ ಟಿ. ರಾಜಾ ಸಿಂಗ್ ಅವರು ಭಾರತದ ಪ್ರತಿಯೊಂದು ಹಿಂದೂ ಮನೆಯಲ್ಲೂ ಪರವಾನಗಿ ಪಡೆದ ಬಂದೂಕು ಇರಬೇಕು ಎಂದು ಹೇಳಿದ್ದಾರೆ, ಅವರ ಈ ಹೇಳಿಕೆ ಇದೀಗ ಭಾಅರಿ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಅವರು ಬಿಡುಗಡೆ … Continue reading *ಹೊಸ ವಿವಾದ ಸೃಷ್ಟಿಸಿದ ಶಾಸಕ ಟಿ.ರಾಜಾ ಸಿಂಗ್ ಹೇಳಿಕೆ*