Kannada NewsKarnataka News

ಬೆಳಗಾವಿ ಜಿಲ್ಲೆಯಲ್ಲಿ 37 ಜನರಿಗೆ ಕೊರೋನಾ, ಇಬ್ಬರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬುಧವಾರ ಬೆಳಗಾವಿ ಜಿಲ್ಲೆಯಲ್ಲಿ 37 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇಬ್ಬರು ಸಾವಿಗೀಡಾಗಿದ್ದಾರೆ.

ಬೆಳಗಾವಿ ತಾಲೂಕಿನಲ್ಲಿ 19 ಜನರಿಗೆ, ಚಿಕ್ಕೋಡಿ 8, ಅಥಣಿ 5, ಹುಕ್ಕೇರಿಯಲ್ಲಿ 2, ಗೋಕಾಕ, ರಾಯಬಾಗ ಹಾಗೂ ಇರೆ ತಲಾ ಒಬ್ಬರಿಗೆ ಇಂದು ಸೋಂಕು ದೃಢಪಟ್ಟಿದೆ.

Home add -Advt

ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ 50 ವರ್ಷದ ಒಬ್ಬರು ಹಾಗೂ 57 ವರ್ಷದ ಒಬ್ಬರು   ಸಾವಿಗೀಡಾಗಿದ್ದು, ಒಬ್ಬರು ಬೆಳಗಾವಿಯವರು, ಇನ್ನೊಬ್ಬರು ಹುಕ್ಕೇರಿಯವರು.

ಹೆಸರಿಗಷ್ಟೇ ಕ್ಯಾಶ್ ಲೆಸ್ : ನೌಕರರ ವೇತನದಲ್ಲೇ ಕಡಿತ !

Related Articles

Back to top button