Bangalore-Mysore expressway
-
Latest
ನೀರೆಂದರೆ ಗಂಗೆ – ಪೂಜಿಸುವ ನಮಗೆ ಪೂಜ್ಯ ಭಾವವೆಲ್ಲಿದೆ?
ನೀರು ಅಮೂಲ್ಯ. ಅದರ ಸದ್ಬಳಕೆಯು ಕೂಡಾ ಅಷ್ಟೇ ಮಹತ್ವದ್ದು. ಇಂದು ನಾವು ನೀವು ಸೇರಿ ಹನಿ ಹನಿ ಉಳಿಸಬೇಕಾದ ಅವಶ್ಯಕತೆಯಿದೆ.
Read More » -
Latest
ಸಂಪದ್ಭರಿತ ಪ್ರಕೃತಿಯ ಮಧ್ಯದಿಂದ ಕೈಬೀಸಿ ಕರೆಯುವ ಚಿಕ್ಕದೇವಮ್ಮನ ಬೆಟ್ಟ
ಬೆಟ್ಟದ ಮೇಲೆ ನೋಡುವಂತಹ ಯಾವುದೇ ವಿಶೇಷ ಸ್ಥಳವಿಲ್ಲದಿದ್ದರೂ ಅದರ ಮೇಲೆ ನಿಂತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದೇ ಈ ಬೆಟ್ಟದ ವೈಶಿಷ್ಟ್ಯ.
Read More » -
ಚಾಲುಕ್ಯರ ಮನೆತನದಲ್ಲಿಯೇ ಇಮ್ಮಡಿ ಪುಲಿಕೇಶಿ ಎಂದೂ ಅಜರಾಮರ
ಬಾದಾಮಿ ಯಾರಿಗೆ ಗೊತ್ತಿಲ್ಲ ? ಒಂದಲ್ಲ ಒಂದು ವಿಷಯದ ಸಲುವಾಗಿ ಲಕ್ಷೋಪಲಕ್ಷ ಜನರು ಇಲ್ಲಿಗೆ ಬಂದೇ ಬರುತ್ತಾರೆ.
Read More » -
Karnataka News
ಎಚ್ಚರವಿರಲಿ, ಮಹಾಜನ್ ವರದಿ ಜಾರಿಯಾದರೆ ಲಾಭ ಮಹಾರಾಷ್ಟ್ರಕ್ಕೇ! ನಾವು ಏನೇನು ಕಳೆದುಕೊಳ್ಳುತ್ತೇವೆ ಗೊತ್ತೇ?
ನ್ಯಾಯಾಧೀಶ ಮೆಹರ್ ಚಂದ್ ಮಹಾಜನ್ ಅವರು ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 1966ರಲ್ಲಿ ನೀಡಿದ ವರದಿ ಯಥಾವತ್ ಜಾರಿಯಾಗಲಿ...
Read More » -
Latest
ಮಹಿಳೆಯರಿಗೆ ಸಮಾನ ಮಾನವ ಹಕ್ಕು ಒದಗಿಸುವ ವಿಶ್ವ ಬದ್ಧತೆಯಲ್ಲಿ ಪ್ರಗತಿ
ಕಳೆದ 50 ವರ್ಷಗಳಲ್ಲಿ ಮಹಿಳೆಯರಿಗಾಗಿ ಸಮಾನ ಮಾನವ ಹಕ್ಕುಗಳನ್ನು ಕಲ್ಪಿಸುವ ಬಗೆಗಿನ ವಿಶ್ವಬದ್ಧತೆ ಶೀಘ್ರ ಪ್ರಗತಿ ಸಾಧಿಸಿದೆ.
Read More » -
Latest
ಹೆಣ್ಣೆಂದರೆ… ಬರೀ ಹೊಂದಾಣಿಕೆಯೇ…?
ನಮ್ಮ ಈ ಸಮಾಜದಲ್ಲಿ ಹೆಣ್ಣುಮಕ್ಕಳೆಂದರೆ ಬರೀ ಜೀವನದ ಹೊಂದಾಣಿಕೆಗಾಗಿ ಹುಟ್ಟಿ ಬಂದವರಾಗಿದ್ದಾರೆ, ಪ್ರತಿಯೊಂದು ರಂಗದಲ್ಲೂ ಅವರಿಗೆ ಸಮಾನವಾದ ಸ್ಥಾನ,ಮಾನ ನೀಡಿದ್ದರೂ..
Read More » -
Latest
ಬದಲಾಗಬೇಕಿದೆ ದೃಶ್ಯ ಮಾಧ್ಯಮ. ಸುಸಂಸ್ಕೃತ, ಸದಭಿರುಚಿಯ ಚಿತ್ರಗಳೆಲ್ಲಿ ?
ಸಿನಿಮಾ ಎಂಬುದು ಭ್ರಮಾಲೋಕದಲ್ಲಿ 150 ನಿಮಿಷಗಳವರೆಗೆ, ದೈನಂದಿನ ಬದುಕಿನ ಯಾತನೆಗಳನ್ನೋ' ಒತ್ತಡಗಳನ್ನೋ ಮರೆಸುವ ಒಂದು ದೃಶ್ಯ ಮಾಧ್ಯಮ.
Read More » -
Latest
ಕರ್ನಾಟಕದ ಕರಾವಳಿ ತೀರಗಳ ವಿಸ್ಮಯ ನೋಟಗಳು
ಭಾರತವು ಮೂರು ಕಡೆಗೂ ಸಮುದ್ರವನ್ನು ಹೊಂದಿದ್ದು ಉತ್ತರ ಭಾಗದಲ್ಲಿ ಹಿಮಾಲಯವನ್ನು ಹೊಂದಿದೆ ಇದರ ಬಗ್ಗೆ ಈಗಾಗಲೇ ನೀವು ಓದಿದ್ದೀರಿ. ತಿಳಿದಿದ್ದೀರಿ.
Read More » -
Latest
ಅವಿವೇಕದ ನಿರ್ಧಾರ ಯಾರದ್ದು? ಕೃಷಿ ಭೂಮಿ ಮುಖ್ಯವೋ? ವಿಮಾನ ನಿಲ್ದಾಣ ಮುಖ್ಯವೋ?
ಇದನ್ನು ದೊಡ್ಡ ರೀತಿಯಲ್ಲಿ ಪ್ರತಿಭಟಿಸಬೇಕು. ಕೃಷಿ ಭೂಮಿಯನ್ನು ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಳ್ಳಲು ಹವಣಿಸುತ್ತಿರುವುದು, ರೈತರಿಗಾಗಬಹುದಾದ ಅನ್ಯಾಯ.
Read More » -
Latest
ಸಶಕ್ತ ಭಾಷಾ ಕೌಶಲದ ಕೊರತೆ; ಮಾತೃಭಾಷೆಯ ಮೇಲೊಂದು ವಿಚಾರ
ಇದನ್ನು ಕೇಳದವರು ಯಾರಿದ್ದಾರೆ ? ( ಈಗಿನ ಪೀಳಿಗೆಯವರನ್ನು ಬಿಟ್ಟು ) ಇದು ಅಚ್ಚ ಕನ್ನಡದ ಕವಿಯೊಬ್ಬನ ಕನ್ನಡ ಪ್ರೇಮ. ಬೆಲೆ ಕಟ್ಟಲಾದೀತೇ?
Read More »