Latest

ಕವಿ ಮೋಹನ ಭಟ್ ನಿಧನ

ಪ್ರಗತಿವಾಹಿನಿ ಸುದ್ದಿ, ಶಿರಸಿ

ಹಿರಿಯ ಕವಿ, ಶಿರಸಿಯ ಅಂಬಿಕಾ ಕಾಲೊನಿಯ ನಿವಾಸಿ ಮೋಹನ ಭಟ್ಟ ಅವರು ಮಂಗಳವಾರ ಸಂಜೆ ನಿಧನ ಹೊಂದಿದರು.

ಅವರಿಗೆ 67 ವರ್ಷ ವಯಸ್ಸಾಗಿತ್ತು . ಶಿಕ್ಷಕರಾಗಿದ್ದ ಅವರು ನಾಲ್ಕೈದು ದಶಕಗಳಿಂದ ಬರವಣಿಗೆಯಲ್ಲಿಯೂ ಸಕ್ರಿಯರಾಗಿದ್ದರು. ಅವರ ಎರಡು ಕವನ ಸಂಕಲನಗಳು ಪ್ರಕಟವಾಗಿದ್ದವು. ಅವರು ಪತ್ನಿ, ಪುತ್ರ, ಪುತ್ರಿ, ಬಂಧುಬಳಗವನ್ನು ಅಗಲಿದ್ದಾರೆ.

Home add -Advt

Related Articles

Back to top button