Kannada NewsLatest

ಅಂತಿಮವಾಗಿ ಲಖನ್ ಗೆಲುವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಎರಡನೆ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.

2ನೇ ಪ್ರಾಶಸ್ತ್ಯದ ಮತಗಳಲ್ಲಿ ಲಖನ್ ನಿಗದಿತ ಗುರಿ ಸಾಧಿಸಿರುವುದರಿಂದ ಅವರನ್ನು ವಿಜೇತ ಎಂದು ಘೋಷಿಸಲಾಗಿದೆ.

ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರಾಭವಗೊಂಡಂತಾಗಿದೆ.

ಲಖನ್ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ಸೋಲುವ ಬದಲು ಬಿಜೆಪಿಯೇ ಸೋಲನುಭವಿಸಿರುವುದು ವಿಪರಿಯಾಸವಾಗಿದೆ.

Home add -Advt

ಇದೀಗ ಬಿಜೆಪಿ ನಾಯಕರ ಕೆಂಗಣ್ಣಿಗೆ ರಮೇಶ ಜಾರಕಿಹೊಳಿ ಗುರಿಯಾಗಿದ್ದಾರೆ. ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡುವಂತಾಗಿದೆ.

ಬೆಳಗಾವಿ ಫಲಿತಾಂಶದಿಂದ ದೇಶದಲ್ಲೇ ಹೊಸ ದಾಖಲೆ ನಿರ್ಮಾಣ

Related Articles

Back to top button