Kannada NewsKarnataka News

ನಿವೃತ ಪ್ರಾಚಾರ್ಯ ಹಿರೇಕೊಪ್ಪ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಇಲ್ಲಿಯ ಸದಾಶಿವ ನಗರ ನಿವಾಸಿ ತಿಮೋಥಿ ಜಿ ಹಿರೇಕೊಪ್ಪ  ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಬೆನನ್ ಸ್ಮಿತ್ ಶಿಕ್ಷಕರ ತರಬೇತಿ ಕಾಲೇಜ್ ನ ಪ್ರಚಾರ್ಯರಾಗಿ ನಿವೃತ್ತರಾಗಿದ್ದ ಅವರು ಮೂವರು ಗಂಡು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ರೇಸ್ ಕೋರ್ಸ್ ಬಳಿಯ ಕ್ರಿಶ್ಚಿಯನ್ ಸ್ಮಶಾನದಲ್ಲಿ ಜರುಗಿತು.

Related Articles

Back to top button