Latest

ಲಕ್ಷಾಂತರ ಜನರ ಬೋಳು ತಲೆಯಲ್ಲಿ ಕೂದಲು ಹುಟ್ಟಿಸಿದೆಯಂತೆ ಈ ದಿವ್ಯೌಷಧ !

ಪ್ರಗತಿವಾಹಿನಿ ಸುದ್ದಿ, ಮುಂಬೈ: ಅತೀವ ಸೌಂದರ್ಯ ಪ್ರಜ್ಞೆ ಹೊಂದಿದ ಬಹುತೇಕ ಪುರುಷರು ಒಂದು ಹಂತದಲ್ಲಿ ಬಳಲುವುದು ತಲೆ ಬೋಳಾಗುವ ಸಮಸ್ಯೆಯಿಂದ. ಕೆಲವರಿಗಂತೂ ಚಿಕ್ಕ ವಯಸ್ಸಿನಲ್ಲೇ ಚೊಕ್ಕವಾಗಿಬಿಡುವ ತಲೆ ಮಾನಸಿಕ ಖಿನ್ನತೆಗೂ ಕಾರಣವಾದದ್ದುಂಟು.

ಹಲವಾರು ಜನ ಲಕ್ಷಾಂತರ ರೂ. ವ್ಯಯಿಸಿ ಕೂದಲು ಕಸಿಯಂಥ ಪ್ರಕ್ರಿಯೆಯೆ ಒಳಗಾದರೆ ಅಷ್ಟು ಆರ್ಥಿಕ ಸದೃಢರಲ್ಲದವರು ನಾನಾ ಜಾಹೀರಾತುಗಳನ್ನು ನೋಡಿ ಕೂದಲು ಬರಿಸುವ ಔಷಧಗಳನ್ನು ತಿಕ್ಕಿತಿಕ್ಕಿ ಹೈರಾಣಾಗುವುದು ಸಾಮಾನ್ಯ.

Home add -Advt

ಆದರೆ ಅದಕ್ಕೊಂದು ದಿವ್ಯೌಷಧವಿರುವ ಬಗ್ಗೆ ನಾಸಿಕ್ ನ ಯುವಕ ಆನಂದ ಎಂಬುವವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರು Traya ಎಂಬ ದಿವ್ಯೌಷಧದಿಂದ ತಮ್ಮ ಬೊಕ್ಕ ತಲೆಗೆ ಕೇವಲ 5 ತಿಂಗಳಲ್ಲೇ ದಟ್ಟ ಕೂದಲು ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ, ಇದನ್ನು ಬಳಸಿ ದೇಶದ 1.5 ಲಕ್ಷಕ್ಕೂ ಹೆಚ್ಚು ಜನ ಮತ್ತೆ ಕೂದಲು ಪಡೆದಿದ್ದಾರಂತೆ. ಇದು ಆನುವಂಶೀಯವಾದ ಬೋಳು ತಲೆ ಸಮಸ್ಯೆಗೂ ಪರಿಹಾರ ನೀಡುತ್ತದಂತೆ.

ಈ ಕುರಿತು Traya ಸೈಟ್ ನಲ್ಲಿ ಹಲವರು ತಮ್ಮ ಅನುಭವಗಳನ್ನೂ ಹೇಳಿಕೊಂಡಿದ್ದಾರೆ. ಒತ್ತಡ, ಪೋಷಣೆ ಮತ್ತು ಜೀರ್ಣಕ್ರಿಯೆಯಂತಹ ಆಂತರಿಕ ಅಂಶಗಳು ಬೋಳುತಲೆಗೆ ಕಾರಣವಾಗುತ್ತವೆ. Traya  ಆಯುರ್ವೇದ, ಚರ್ಮರೋಗ ಮತ್ತು ಪೋಷಣೆ ಈ 3  ವೈಜ್ಞಾನಿಕ ಅಂಶಗಳ ಸಂಯೋಜನೆ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಶಿಕ್ಷಕರಿಗಾಗಿ ಭೋಜನ ತಯಾರಿಸಿ ಉಣಬಡಿಸಿದ ವಿದ್ಯಾರ್ಥಿಗಳು

Related Articles

Back to top button