*ಕಾರ್ತಿಕ ದೀಪದ ವಿಚಾರದಲ್ಲಿ ವಿಜಯ್ ಸರ್ಕಾರದ ಮಹತ್ವದ ನಡೆ*: *ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ತಿರುಪ್ಪರಮ್‌ಕುಂದ್ರಮ್ ಬೆಟ್ಟದ ಕಾರ್ತಿಕ ದೀಪೋತ್ಸವದ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ದೀಪಸ್ತಂಭದ ಬಳಿ ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಆ ಆದೇಶವನ್ನೇ ಪ್ರಶ್ನಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ. ನವೆಂಬರ್ 24ರಂದು ನಡೆಯಬೇಕಿರುವ ದೀಪೋತ್ಸವಕ್ಕೂ ಮುನ್ನ ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ನವೆಂಬರ್ 20ರಂದು ಸುಪ್ರೀಂ ಕೋರ್ಟ್ ತಿರುಪ್ಪರಮ್‌ಕುಂದ್ರಮ್ ಬೆಟ್ಟದ ತುದಿಯಲ್ಲಿರುವ ‘ದೀಪಥೂಣ್’ ಬಳಿ ನವೆಂಬರ್ … Continue reading *ಕಾರ್ತಿಕ ದೀಪದ ವಿಚಾರದಲ್ಲಿ ವಿಜಯ್ ಸರ್ಕಾರದ ಮಹತ್ವದ ನಡೆ*: *ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ*