*ದೀಪಾವಳಿಗೆ ಸರ್ಕಾರದ ಬಂಪರ್ ಗಿಫ್ಟ್*: *100 ರೂಪಾಯಿಗೆ 10 ಬಗೆಯ ತರಕಾರಿ!*
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇವಲ 100 ರೂಪಾಯಿಗೆ 10 ಬಗೆಯ ಅಗತ್ಯ ತರಕಾರಿಗಳನ್ನು ಒಳಗೊಂಡ ವಿಶೇಷ ಕಿಟ್ ವಿತರಿಸಲು ಮುಂದಾಗಿದೆ. ಇದರಿಂದ ಜನ ನೆಮ್ಮದಿಯಾಗಿ ಹಬ್ಬ ಆಚರಿಸಬಹುದಾಗಿದೆ. ಅಂದ್ಹಾಗೆ ಈ ಯೋಜನೆ ಕೊಡ್ತಿರೋದು ತಮಿಳುನಾಡು ಸರ್ಕಾರ. ‘ವೆಟ್ರಿ ವಿಶೇಷ ತರಕಾರಿ ಕಿಟ್’ ಯೋಜನೆಯಡಿ ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ತರಕಾರಿಗಳನ್ನು ನೀಡಲಾಗುತ್ತಿದೆ. ಈ ಮೂಲಕ ಜನ ನೆಮ್ಮದಿಯಾಗಿ ಹಬ್ಬ ಆಚರಿಸಲು ಅವಕಾಶ … Continue reading *ದೀಪಾವಳಿಗೆ ಸರ್ಕಾರದ ಬಂಪರ್ ಗಿಫ್ಟ್*: *100 ರೂಪಾಯಿಗೆ 10 ಬಗೆಯ ತರಕಾರಿ!*
Copy and paste this URL into your WordPress site to embed
Copy and paste this code into your site to embed