*ಹೋಮ್ ವರ್ಕ್ ಸರಿಯಾಗಿ ಮಾಡಿಲ್ಲ ಎಂದು ಕಪಾಳಕ್ಕೆ ಹೊಡೆದ ಟೀಚರ್: ಶಿಕ್ಷಕಿ ಮಡಿಲಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ 6 ವರ್ಷದ ಬಾಲಕ*

ಪ್ರಗತಿವಾಹಿನಿ ಸುದ್ದಿ: ಹೋಮ್‌ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು 6 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದು, ಶಿಕ್ಷಕಿಯ ಏಟಿಗೆ ಬಾಲಕ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆಂಢ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ಹೋಮ್ ವರ್ಕ್ ಸರಿಯಾಗಿ ಮಾಡಿಲ್ಲ ಎಂದು ಶಿಕ್ಷಕಿ ಕೆಲ ವಿದ್ಯಾರ್ಥಿಗಳನ್ನು ನಿಲ್ಲಿಸಿ ಗದರುತ್ತಿದರು. ಕೆಲವರಿಗೆ ಹೊಡೆದು ಬೈದಿದ್ದರು. ಈ ವೇಳೆ 6 ವರ್ಷದ ಪ್ರಣವ್ ಎಂಬ ವಿದ್ಯಾರ್ಥಿಗೆ ಬೈದಿದ್ದಲ್ಲದೇ ಆತನ ಕತ್ತಲ್ಲಿದ್ದ ಟೈ ಹಿಡಿದು … Continue reading *ಹೋಮ್ ವರ್ಕ್ ಸರಿಯಾಗಿ ಮಾಡಿಲ್ಲ ಎಂದು ಕಪಾಳಕ್ಕೆ ಹೊಡೆದ ಟೀಚರ್: ಶಿಕ್ಷಕಿ ಮಡಿಲಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ 6 ವರ್ಷದ ಬಾಲಕ*