*ನೀತಿ ಸಂಹಿತೆ ಉಲ್ಲಂಘನೆ: ಸಹಶಿಕ್ಷಕ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಸಹ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ರಾಯಚೂರು ಜಿಲ್ಲೆಯ ಉಡುಮಗಲ್ ಖಾನಾಪುರ ಶಾಲೆಯ ಸಹಶಿಕ್ಷಕ ಕೆ.ರಾಮು ಸಸ್ಪೆಂಡ್ ಆದವರು. ಏ.7ರಂದು ಕೆ.ಪಿ.ನಂಜುಂಡಿ ನಿವಾಸಕ್ಕೆ ಸಹ ಶಿಕ್ಷಕ ಕೆ.ರಾಮು ಆಗಮಿಸಿದ್ದರು. ಅಂದು ಕೆ.ಪಿ.ನಂಜುಂಡಿ ಮನೆಗೆ ಉಪಹಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಈ ವೇಳೆ ರಾಜಕೀಯ ನಾಯಕರಿಗೆ ಕೆ.ರಾಮು ಉಪಹಾರ ಬಡಿಸಿದ್ದರು. ಶಿಕ್ಷಕ ಊಟ, ಉಪಹಾರ ಬಡಿಸುತ್ತಿದ್ದ ವಿಡಿಯೋ, ಫೋಟೋ ವೈರಲ್ ಆಗಿತ್ತು.Home add -Advt ಈ ಬಗ್ಗೆ ರಾಯಚೂರು … Continue reading *ನೀತಿ ಸಂಹಿತೆ ಉಲ್ಲಂಘನೆ: ಸಹಶಿಕ್ಷಕ ಸಸ್ಪೆಂಡ್*