*ನೀತಿ ಸಂಹಿತೆ ಉಲ್ಲಂಘನೆ: ಸಹಶಿಕ್ಷಕ ಸಸ್ಪೆಂಡ್*
ಪ್ರಗತಿವಾಹಿನಿ ಸುದ್ದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಸಹ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.Home add -Advt ರಾಯಚೂರು ಜಿಲ್ಲೆಯ ಉಡುಮಗಲ್ ಖಾನಾಪುರ ಶಾಲೆಯ ಸಹಶಿಕ್ಷಕ ಕೆ.ರಾಮು ಸಸ್ಪೆಂಡ್ ಆದವರು. ಏ.7ರಂದು ಕೆ.ಪಿ.ನಂಜುಂಡಿ ನಿವಾಸಕ್ಕೆ ಸಹ ಶಿಕ್ಷಕ ಕೆ.ರಾಮು ಆಗಮಿಸಿದ್ದರು. ಅಂದು ಕೆ.ಪಿ.ನಂಜುಂಡಿ ಮನೆಗೆ ಉಪಹಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಈ ವೇಳೆ ರಾಜಕೀಯ ನಾಯಕರಿಗೆ ಕೆ.ರಾಮು ಉಪಹಾರ ಬಡಿಸಿದ್ದರು. ಶಿಕ್ಷಕ ಊಟ, ಉಪಹಾರ ಬಡಿಸುತ್ತಿದ್ದ ವಿಡಿಯೋ, ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ರಾಯಚೂರು … Continue reading *ನೀತಿ ಸಂಹಿತೆ ಉಲ್ಲಂಘನೆ: ಸಹಶಿಕ್ಷಕ ಸಸ್ಪೆಂಡ್*
Copy and paste this URL into your WordPress site to embed
Copy and paste this code into your site to embed