*ರಣ ಬಿಸಿಲು: ತಾಪಮಾನ ಹೆಚ್ಚಳಕ್ಕೆ 16 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ರಣ ಬಿಸಿಲ ಝಳಕ್ಕೆ ಒಂದೇ ಸಮನೆ ಏರಿಕೆಯಾಗುತ್ತಿರುವ ತಾಪಮಾನ, ಹೀಟ್ ಸ್ಟ್ರೋಕ್ ನಿಂದ 16 ಜನರು ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಬಗ್ಗೆ ತೆಲಂಗಾಣ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಬಿಸಿಗಾಳಿಯಿಂದಾಗಿ ಹೀಟ್ ಸ್ಟ್ರೋ ಸಂಭವಿಸಿ 16 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.Home add -Advt ಅಧಿಕಾರಿಗಳೊಂದಿಗೆ ಬಿಸಿಗಾಳಿಯ ಪರಿಸ್ಥಿತಿಯನ್ನು ಪರಿಶೀಲಿಸಿದ ಸಚಿವರು, ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಏಳು ಜಿಲ್ಲೆಗಳಿಂದ ಈ ಸಾವುಗಳು … Continue reading *ರಣ ಬಿಸಿಲು: ತಾಪಮಾನ ಹೆಚ್ಚಳಕ್ಕೆ 16 ಜನರು ಸಾವು*