*ದೇವಸ್ಥಾನಗಳ ಕಾಣಿಕೆ ಹಣ ಬಳಕೆ: ಬೋರ್ಡ್ ಹಾಕಲು ಮುಜರಾಯಿ ಇಲಾಖೆ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: ಆಯಾ ದೇವಸ್ಥಾನಗಳ ಹುಂಡಿ ಹಣ, ಕಾಣಿಕೆ ಹಣವನ್ನು ಅದೇ ದೇವಸ್ಥಾನಗಳ ಅಭಿವೃದ್ದಿಗೆ ವಿನಿಯೋಗಿಸಲಾಗುವುದು. ಈ ಬಗ್ಗೆ ಮುಜರಾಯಿ ದೇವಾಲಯಗಳ ಮುಂದೆ ಬೋರ್ಡ್ ಅಳವಡಿಸಲು ಸರ್ಕಾರ ಮುಂದಾಗಿದೆ. ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರು ನೀಡುವ ಕಾಣಿಕೆ ಹಣ ಅನ್ಯಧರ್ಮದವರಿಗೆ ಧಾರೆ ಎರೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ವಿಶೇಷ ಬೋರ್ಡ್ ಅಳವಡಿಸಲು ನಿರ್ಧರಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 34,564 ಅಧಿಸೂಚಿತ ಸಂಸ್ಥೆಗಳಿವೆ. ಇದರಲ್ಲಿ ಪ್ರವರ್ಗ ಎ ಅಡಿಯಲ್ಲಿ … Continue reading *ದೇವಸ್ಥಾನಗಳ ಕಾಣಿಕೆ ಹಣ ಬಳಕೆ: ಬೋರ್ಡ್ ಹಾಕಲು ಮುಜರಾಯಿ ಇಲಾಖೆ ನಿರ್ಧಾರ*