*ದೇವಸ್ಥಾನಗಳ ಕಾಣಿಕೆ ಹಣ ಬಳಕೆ: ಬೋರ್ಡ್ ಹಾಕಲು ಮುಜರಾಯಿ ಇಲಾಖೆ ನಿರ್ಧಾರ*
ಪ್ರಗತಿವಾಹಿನಿ ಸುದ್ದಿ: ಆಯಾ ದೇವಸ್ಥಾನಗಳ ಹುಂಡಿ ಹಣ, ಕಾಣಿಕೆ ಹಣವನ್ನು ಅದೇ ದೇವಸ್ಥಾನಗಳ ಅಭಿವೃದ್ದಿಗೆ ವಿನಿಯೋಗಿಸಲಾಗುವುದು. ಈ ಬಗ್ಗೆ ಮುಜರಾಯಿ ದೇವಾಲಯಗಳ ಮುಂದೆ ಬೋರ್ಡ್ ಅಳವಡಿಸಲು ಸರ್ಕಾರ ಮುಂದಾಗಿದೆ. ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರು ನೀಡುವ ಕಾಣಿಕೆ ಹಣ ಅನ್ಯಧರ್ಮದವರಿಗೆ ಧಾರೆ ಎರೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ವಿಶೇಷ ಬೋರ್ಡ್ ಅಳವಡಿಸಲು ನಿರ್ಧರಿಸಿದೆ.Home add -Advt ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 34,564 ಅಧಿಸೂಚಿತ ಸಂಸ್ಥೆಗಳಿವೆ. ಇದರಲ್ಲಿ ಪ್ರವರ್ಗ … Continue reading *ದೇವಸ್ಥಾನಗಳ ಕಾಣಿಕೆ ಹಣ ಬಳಕೆ: ಬೋರ್ಡ್ ಹಾಕಲು ಮುಜರಾಯಿ ಇಲಾಖೆ ನಿರ್ಧಾರ*
Copy and paste this URL into your WordPress site to embed
Copy and paste this code into your site to embed