*ಜತ್ ಜಾಂಬೋಟಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಇಬ್ಬರ ದುರ್ಮಣರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರು ಮತ್ತು ಬುಲೆರೋ ವಾನಹದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಜತ್ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾಚನ್ನಪ್ಪಿದ್ದಾರೆ. Home add -Advt ಘಟನೆಯಲ್ಲಿ ರಾಯಬಾಗ ತಾಲೂಕಿನ ದೇವಪೂರಹಳ್ಳಿಯ ರಾಮಪ್ಪ ಮಾಂಗ, ಹಾಗೂ ಕಂಕಣವಾಡಿ ಗ್ರಾಮದ ಶಿವಬಸ್ಸು ಚೌಗಲಾ (65) ಎಂಬುವರು ಸಾವನ್ನಪ್ಪಿದ್ದಾರೆ. ಗೋಕಾಕ್ ಕಡೆಯಿಂದ ಮೂಡಲಗಿ ಕಡೆಗೆ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ … Continue reading *ಜತ್ ಜಾಂಬೋಟಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಇಬ್ಬರ ದುರ್ಮಣರ*
Copy and paste this URL into your WordPress site to embed
Copy and paste this code into your site to embed