ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಕ್ಷದ 42ನೇ ಸ್ಥಾಪನಾ ದಿನದಂದು ಕರ್ನಾಟಕ ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ ಜಾಧವ ಅವರ ಸಂಪರ್ಕ ಕಚೇರಿಯಲ್ಲಿ ಈ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು.
ಈ ಸಮಯದಲ್ಲಿ ದೆಹಲಿಯ ಕರ್ನಾಟಕ ರಾಜ್ಯದ ವಿಶೇಷ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಹಾಜರಿದ್ದು ಉಪಸ್ಥಿತ ಎಲ್ಲ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ನೇಕಾರ ವಿಕಾಸ್ ಮಹಾಮಂಡಳ ರಾಜ್ಯ ಉಪಾಧ್ಯಕ್ಷ ನೀಲಕಂಠ ಮಾಸ್ತಮಾರ್ಡಿ, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ ಜಾಧವ, ಗಜೇಶ ನಂದಗಡಕರ, ಸಂತೋಷ ಪೆಡ್ನೇಕರ, ಮಿಲಿಂದ ಕದಮ, ಶೀತಲ ಚಿಕ್ಕನ್ನವರ, ರಾಜನ ಜಾಧವ, ರಮೇಶ ಪಾಟೀಲ, ಚೇತನ ನಂದಗಡಕರ, ಶ್ರೀನಿವಾಸ ಬಿಸ್ಸನಕೊಪ್ಪ, ಪ್ರವೀಣ ಮಹೀಂದ್ರಕರ, ಕಿರಣ ತುಬಾಕಿ, ಅಮಿತ ಚವ್ಹಾಣ ಪಾಟೀಲ, ದೀಪಕ ಜಾಧವ, ಸಂತೋಷ ಬೊಕಡೆ, ಮಯೂರ ಜಾಧವ, ಶಿವೂ ಬಾಲಾಜಿ, ವಿನಾಯಕ ಮಚಂಡೀಕರ, ರೇಖಾ ಮುಚಂಡಿ, ಭಾರ್ತಿ ಕಡೆಮನಿ, ಆರತಿ ಪಟೋಲೆ, ಪ್ರಿಯಾಂಕಾ ಕಲ್ಘಟ್ಕರ, ಪ್ರಜ್ಞಾ ಶಿಂಧೆ, ಸೀಮಾ ಪವಾರ್ ಮತ್ತು ಅಮೃತಾ ಕಾರೇಕರ ಸೇರಿದಂತೆ ಇತರ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ