Kannada NewsKarnataka NewsLatest

ಪ್ರಮೋದ ಪಾಟೀಲ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಸಾಮಾಜಿಕ ಕಾರ್ಯಕರ್ತ ಪ್ರಮೋದ ಬಸವಂತಗೌಡಾ ಪಾಟೀಲ ನಿಧನರಾಗಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು.

ಪ್ರಮೋದ ಪಾಟೀಲ ಬಸವನ ಕುಡಚಿ ಊರಿನ ಪ್ರಮುಖರು, ಪಿ.ಕೆ.ಪಿ.ಎಸ್. ಕುಡಚಿಯ ಅಧ್ಯಕ್ಷರು, ಎ.ಪಿ.ಎಮ್.ಸಿ. ಬೆಳಗಾವಿಯ ನಿರ್ದೇಶಕರು, ಬೆಳಗಾವಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸ. ಸಂ. ನಿಯಮಿತದ ನಿರ್ದೇಶಕರು, ಮಾರ್ಕಂಡೆಯ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕರು, ಬಿ.ಜೆ.ಪಿ. ದುರೀಣರೂ ಆಗಿದ್ದರು.

Home add -Advt

ಅವರಿಗೆ ತಂದೆ, ಮಗ, ಮಗಳು, ತಮ್ಮ, ತಂಗಿ ಇದ್ದು ಅಪಾರ ಬಂದು ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.

ಬೆಳಗಾವಿಯಲ್ಲಿ ಮದ್ಯ ವಶ; ಕಾರು ಸಹಿತ ಇಬ್ಬರ ಬಂಧನ

Related Articles

Back to top button