Latest

ವಿಧಾನ ಮಂಡಳದ ಸ್ಥಾಯಿ ಸಮಿತಿಗಳ ರಚನೆ; ಯಾವ ಶಾಸಕರು, ಯಾವ ಸಮಿತಿಗೆ? ಇಲ್ಲಿದೆ ವಿವರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ವಿಧಾನ ಮಂಡಳದ 2021 -22ನೇ ಸಾಲಿನ ವಿವಿಧ ಸ್ಥಾಯಿ ಸಮಿತಿಗಳಿಗೆ ಶಾಸಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಶಾಸಕ ಆನಂದ ಮಾಮನಿ ಮೂರು ಸಮಿತಿಗಳ ಅಧ್ಯಕ್ಷರಾಗಿರುವುದು ವಿಶೇಷ. ಶಾಸಕ ಅಭಯ ಪಾಟೀಲ ಅವರಿಗೂ ಒಂದು ಸಮಿತಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ವಸತಿ ಸೌಕರ್ಯ, ಅರ್ಜಿಗಳು ಹಾಗೂ ಖಾಸಗಿ ವಿಧೇಯಕ ಸಮಿತಿಗಳಿಗೆ ಮಾಮನಿ ಅಧ್ಯಕ್ಷರಾದರೆ, ಅಂದಾಜುಗಳ ಸಮಿತಿ ಅಭಯ ಪಾಟೀಲ ಅಧ್ಯಕ್ಷರು.

 

ಯಾವ ಶಾಸಕರು, ಯಾವ ಸಮಿತಿಯಲ್ಲಿದ್ದಾರೆ? ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – Commitee Bulletin 2021

 

ಮಂಡಿ ನೋವಿಗೆ ಸಿಎಂಗೆ ಬೆಳಗಾವಿಯಲ್ಲಿ 10 ದಿನ ಚಿಕಿತ್ಸೆ ( ವಿಡೀಯೋ ನೋಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button