ಠೇವಣಿದಾರರಿಗೆ ಮೂರು ನಾಮ ಇಟ್ಟು ಮೂವತ್ತು ಕೋಟಿ ಎಗರಿಸಿ ಪರಾರಿಯಾದ ಚಾಲಾಕಿಗಳು
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಠೇವಣಿ ಇಟ್ಟ ಹಣಕ್ಕೆ ತಿಂಗಳಿಗೆ 15- 20 ಸಾವಿರ ರೂ. ಬಡ್ಡಿ ನೀಡುವುದಾಗಿ ನಂಬಿಸಿ ನೂರಾರು ಜನರಿಂದ ಸುಮಾರು 30 ಕೋಟಿ ಹಣ ಸಂಗ್ರಹಿಸಿದ ಖದೀಮರು ಈಗ ನಾಪತ್ತೆಯಾಗಿದ್ದಾರೆ. ಚಾಲಾಕಿದ್ವಯರನ್ನು ನಂಬಿ ಬಡ್ಡಿ ಆಸೆಗೆ ಬಿದ್ದು ಲಕ್ಷಲಕ್ಷ ಹಣ ಠೇವಣಿ ಇರಿಸಿ ನಾಮ ತಿಕ್ಕಿಸಿಕೊಂಡವರೆಲ್ಲ ಈಗ ಏನು ಮಾಡಬೇಕೆಂದು ತೋಚದೆ ಚಡಪಡಿಸುತ್ತಿದ್ದಾರೆ. Home add -Advt ಕಿರಣ್ ಹಾಗೂ ರಮೇಶ್ ಎಂಬುವವರು ಟೋಪಿ ಹಾಕಿದ ವಂಚಕರು. ಇವರು ಈಶ್ವರ ಎಂಟರ್ಪ್ರೈಸಸ್ ಎನ್ನುವ ಕಂಪನಿ … Continue reading ಠೇವಣಿದಾರರಿಗೆ ಮೂರು ನಾಮ ಇಟ್ಟು ಮೂವತ್ತು ಕೋಟಿ ಎಗರಿಸಿ ಪರಾರಿಯಾದ ಚಾಲಾಕಿಗಳು
Copy and paste this URL into your WordPress site to embed
Copy and paste this code into your site to embed