Kannada NewsLatest

ಲ್ಯಾಪ್ ಟಾಪ್ ರಿಪೇರಿಗೆಂದು ಬಂದ ವ್ಯಕ್ತಿ; ಫೋಟೋ ಇಟ್ಟುಕೊಂಡು ಮಹಿಳೆಗೆ ಬ್ಲಾಕ್ ಮೇಲ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲ್ಯಾಪ್ ಟಾಪ್ ರಿಪೇರಿ ಮಾಡಲೆಂದು ಮನೆಗೆ ಬಂದ ವ್ಯಕ್ತಿಯೋರ್ವ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

40 ವರ್ಷದ ಪ್ರವೀಣ್ ರಾವ್ ಬಂಧಿತ ಆರೋಪಿ. ಈತ ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ. ಬಾಗಲುಗುಂಟೆ ಪೊಲೀಸರು ಪ್ರವೀಣ್ ನನ್ನು ಬಂಧಿಸಿದ್ದಾರೆ.

Home add -Advt

ಆರೋಪಿ ಮಹಿಳೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಆಕೆಯ ಪತಿಗೆ ಕಳುಹಿಸಿದ್ದ. ಈ ಬಗ್ಗೆ ಬಾಗಲುಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಭೀಕರ ಅಪಘಾತ; ಬೆಳಗಾವಿಯ ಮೂವರು ಪ್ರವಾಸಿಗರು ದುರ್ಮರಣ

Related Articles

Back to top button